Home » Tag: Bigg Boss Kannada

Tag Archives: Bigg Boss Kannada

ಕಡೆಯ ಕ್ಷಣದಲ್ಲಿ ಶಿವಣ್ಣ ‘ತಥಾಸ್ತು’ ಎಂದಿದ್ದು ಮಂಜು ಪಾವಗಡಗೆ ವರದಾನವಾಯಿತೇ?

ಹೈಲೈಟ್ಸ್‌: ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ವಿನ್ನರ್ ಆದ ಮಂಜು ಪಾವಗಡ ಗ್ರ್ಯಾಂಡ್ ಫಿನಾಲೆಗೂ ಮುನ್ನ ಮಂಜು ಪಾವಗಡಗೆ ಶುಭ ಸಂದೇಶ ಕಳುಹಿಸಿದ್ದ ಶಿವರಾಜ್‌ಕುಮಾರ್ ಶಿವರಾಜ್‌ಕುಮಾರ್ ಆಶೀರ್ವಾದ ಮಂಜುಗೆ ವರದಾನವಾಯಿತೇ? ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದಲ್ಲಿ ಹಳ್ಳಿಹೈದ… ‘ಮಜಾಭಾರತ’ ಖ್ಯಾತಿಯ ಮಂಜು ಪಾವಗಡ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸದಾ ತಮ್ಮ ಪಂಚ್‌ಲೈನ್‌ಗಳಿಂದ ಎಲ್ಲರಿಗೂ ಕಚಗುಳಿ ಇಡುತ್ತಿದ್ದ ಮಂಜು ಪಾವಗಡ ‘ಬಿಗ್ ಬಾಸ್’ ವಿನ್ನರ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ವೀಕ್ಷಕರಿಂದ ಅತಿ ಹೆಚ್ಚು ಮತಗಳನ್ನು ಪಡೆದಿದ್ದ ಮಂಜು ಪಾವಗಡ ಗೆಲುವಿನ ನಗೆ ಬೀರಿದ್ದಾರೆ. ಶುಭ ಹಾರೈಸಿದ್ದ ...

Read More »

BBK8 Finale: ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿಗಳು ಗಳಿಸಿದ ಮತಗಳ ಸಂಖ್ಯೆ ಬಹಿರಂಗ!

ಹೈಲೈಟ್ಸ್‌: ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಸಿಕ್ಕಿರುವ ಮತಗಳ ಸಂಖ್ಯೆ ರಿವೀಲ್ ಪ್ರಶಾಂತ್ ಸಂಬರಗಿಗೆ ಸಿಕ್ಕಿದೆ 6,69,020 ಮತಗಳು ವೈಷ್ಣವಿಗೆ ಲಭಿಸಿದೆ 10,21,831 ಮತಗಳು ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’. ಇಲ್ಲಿಯವರೆಗೂ ‘ಬಿಗ್ ಬಾಸ್ ಕನ್ನಡ’ದ ಏಳು ಆವೃತ್ತಿಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸದ್ಯ ನಡೆಯುತ್ತಿದೆ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ಇಂದು ಉತ್ತರ ಸಿಗಲಿದೆ. ಇಂತಿಪ್ಪ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಬಗ್ಗೆ ...

Read More »

ಹೊಸ ದಾಖಲೆ ಬರೆದ ‘ಬಿಗ್ ಬಾಸ್’: ವಿನೂತನ ಸಾಧನೆ ಮಾಡಿದ ಟಾಪ್ 5 ಸ್ಪರ್ಧಿಗಳು!

ಹೈಲೈಟ್ಸ್‌: ಹೊಸ ದಾಖಲೆ ಬರೆದ ‘ಬಿಗ್ ಬಾಸ್ ಕನ್ನಡ 8’ ಅತಿ ಹೆಚ್ಚು ದಿನ ನಡೆದ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮ ಎನಿಸಿಕೊಂಡಿದೆ ‘ಬಿಗ್ ಬಾಸ್ ಕನ್ನಡ 8’ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ 120 ದಿನಗಳ ಕಾಲ ನಡೆದಿದೆ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆಯ ಟಾಪ್ 3 ಹಂತಕ್ಕೆ ಮಂಜು ಪಾವಗಡ, ಅರವಿಂದ್ ಹಾಗೂ ದಿವ್ಯಾ ಉರುಡುಗ ಲಗ್ಗೆ ಇಟ್ಟಿದ್ದಾರೆ. ಈ ಮೂವರೊಳಗೆ ‘ಬಿಗ್ ಬಾಸ್’ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಇಂದು ...

Read More »

‘ತಥಾಸ್ತು’ ಎಂದ ಶಿವಣ್ಣ: ಅಭಿಮಾನಿ ಮಂಜುಗೆ ಸಿಕ್ತು ಹ್ಯಾಟ್ರಿಕ್ ಹೀರೋ ಕಡೆಯಿಂದ ಶುಭ ಸಂದೇಶ!

ಹೈಲೈಟ್ಸ್‌: ‘ಬಿಗ್ ಬಾಸ್’ ಮನೆಯಲ್ಲಿ ಮಂಜು ಪಾವಗಡ ಆಸೆ ಈಡೇರಿದೆ ಮಂಜು ಪಾವಗಡ ಕೋರಿಕೆಗೆ ತಥಾಸ್ತು ಎಂದ ಶಿವರಾಜ್ ಕುಮಾರ್ ಮಂಜುಗಾಗಿ ಬಂತು ಹ್ಯಾಟ್ರಿಕ್ ಹೀರೋ ಶಿವಣ್ಣ ಕಡೆಯಿಂದ ವಿಡಿಯೋ ಸಂದೇಶ ‘ಬಿಗ್ ಬಾಸ್‘ ಮನೆಯಲ್ಲಿ ಮಂಜು ಪಾವಗಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಬಹುದೊಡ್ಡ ಆಸೆ ಈಡೇರಿದೆ. ಮಂಜು ಪಾವಗಡ ಕೋರಿಕೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಥಾಸ್ತು ಎಂದಿದ್ದಾರೆ. ಗ್ರ್ಯಾಂಡ್ ಫಿನಾಲೆ ತಲುಪಿರುವ ಮಂಜು ಪಾವಗಡಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಎಲ್ಲರ ಆಸೆ ಈಡೇರಿಸುವ ...

Read More »

ಎಂಟನೇ ಅದ್ಭುತ: ಮಂಜು ಜೊತೆಗಿನ ಮುನಿಸು ಮರೆತು ‘ಓ ಗೆಳೆಯ..’ ಎಂದ ಪ್ರಶಾಂತ್ ಸಂಬರಗಿ!

ಹೈಲೈಟ್ಸ್‌: ‘ಬಿಗ್ ಬಾಸ್’ ಮನೆಯಲ್ಲಿ ನಡೆದಿದೆ ಅಚ್ಚರಿಯ ಘಟನೆ! ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ಮತ್ತೆ ಚಿಗುರಿದೆ ಸ್ನೇಹ ”ಮಂಜು ಈಸ್ ಮೈ ಬೆಸ್ಟ್ ಫ್ರೆಂಡ್” ಎಂದ ಪ್ರಶಾಂತ್ ಸಂಬರಗಿ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ಎಲ್ಲವೂ ಸರಿ ಇರಲಿಲ್ಲ. ಇಬ್ಬರ ಮಧ್ಯೆ ಮುನಿಸು ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೀಗ ಮನಸ್ತಾಪವನ್ನು ಮರೆತು, ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮತ್ತೆ ಒಂದಾಗಿದ್ದಾರೆ. ಹೌದು.. ನಿಮಗೆ ಅಚ್ಚರಿ ಎನಿಸಿದರೂ ...

Read More »